October 18, 2024

MALNAD TV

HEART OF COFFEE CITY

ವ್ಯಾಕ್ಸಿನ್ ಕೇಂದ್ರದಲ್ಲಿ ಪ್ರಚಾರದ ಗೀಳಿಗೆ ಬಿದ್ದ ರಾಜಕೀಯ ಪಕ್ಷಗಳೂ

1 min read

ಚಿಕ್ಕಮಗಳೂರು : ಅತ್ತ ಸರ್ಕಾರ ಜನಸಾಮಾನ್ಯರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತ ಮನವಿ, ಪ್ರಚಾರ ಮಾಡ್ತಿದ್ರೆ, ಇತ್ತ ರಾಜಕೀಯ ಪಕ್ಷಗಳು ಸಂಜೀವಿನಿಯನ್ನೇ ಬಂಡವಾಳ ಮಾಡ್ಕೊಂಡು ಪಕ್ಷದ ಪಬ್ಲಿಸಿಟಿಗೆ ಮುಂದಾಗಿದ್ದಾರೆ. ವೃದ್ಧರು, ಮಹಿಳೆಯರು ವ್ಯಾಕ್ಸಿನ್ ಹಾಕಿಸಿಕೊಂಡು ಹೊರಬರುತ್ತಿದ್ದಂತೆ ಅವರನ್ನ ಗಾಡಿಯಲ್ಲಿ ಕೂರ್ಸೋಕೆ ಪಕ್ಷದ ಕಾರ್ಯಕರ್ತರು ಕಾದು ನಿಂತಿರ್ತಾರೆ. ಅದ್ರಲ್ಲೂ ಕಾಫಿನಾಡಲ್ಲಿ ಮಾತ್ರ ಪೊಲಿಟಿಕಲ್ ಪಾರ್ಟಿಗಳ ವ್ಯಾಕ್ಸಿನ್ ಪ್ರಚಾರ ಜೋರಾಗಿದೆ. ಇದನ್ನ ಕಂಡ ಜನ ಜನಸಾಮಾನ್ಯರ ಮೇಲಿನ ಪಾಟಿ ಪ್ರೀತಿ 2023ಎಂ.ಎಲ್.ಎ. ಎಲೆಕ್ಷನ್ಗೋ ಅಥವ ಎರಡ್ಮೂರು ತಿಂಗಳಲ್ಲಿ ನಡೆಯೋ ನಗರಸಭೆ ಚುನಾವಣೆಗೋ ಅಂತಿದ್ದಾರೆ…….

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!