October 18, 2024

MALNAD TV

HEART OF COFFEE CITY

ಪಿಡಿಓ ನೇಮಕಾತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಏಕಾಂಗಿ ಪ್ರತಿಭಟನೆ

1 min read

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತರುವೆ ಮುಂದೆ ಸರ್ಕಾರ ಕೂಡಲೇ ಖಾಯಂ ಪಿಡಿಓ ನೇಮಕಾತಿಯನ್ನು ಮಾಡಬೇಕೆಂದು ಅಗ್ರಹಿಸಿ ಕೊಟ್ಟಿಗೆಹಾರ ಗ್ರಾಮದ ಸಂಜಯ್ ಎಂಬುವವರು ಏಕಾಂಗಿಯಾಗಿ ತರುವೆ ಮುಂದೆ ಪ್ರತಿಭಟನೆ ಮಾಡಿದ್ದಾರೆ 15ನೇ ಹಣಕಾಸು ಯೋಜನೆ ಉಪಯೋಗವಾಗ್ತಿಲ್ಲ ಹಾಗೂ ಪಿಡಿಓ ಇಲ್ಲದೆ ಹಣಕಾಸು ಆಯೋಗದ ಪ್ರಯೋಜನ ಕೂಡ ಆಗುತಿಲ್ಲ.ವಾರಕ್ಕೆ ಒಂದೆರಡು ಬಾರಿ ಬಂದು-ಹೋಗುವ ಪಿಡಿಓ ನಮಗೆ ಬೇಡ ಸರ್ಕಾರ ಕೂಡಲೇ ಖಾಯಂ ಪಿಡಿಓ ನೇಮಕಾತಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು ಮತ್ತು ಮೂಡಿಗೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ,ರಸ್ತೆ ಸಮಸ್ಯೆ ಸೇರಿದಂತೆ ಗ್ರಾಮದಲ್ಲಿ ವಿವಿಧ ಸಮಸ್ಯೆಗಳು ಹೆಚ್ಚಾಗಿದ್ದು ಪಿಡಿಓ ಇಲ್ಲದೆ ಯಾವ ಕೆಲಸ ಕಾರ್ಯಗಳು ಆಗ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು, ಕೂಡಲೇ ಶಾಸಕರು ಈ ವಿಷಯ ಬಗ್ಗೆ ಗಮನಹರಿಸಿ ಖಾಯಂ ಪಿಡಿಓ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಮೂಡಿಗೆರೆ ತಾಲೂಕಿನ ತರುವೆ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!