ಅಸ್ಸಾಂನಲ್ಲಿ ಖರ್ಗೆಗೆ ಸೋಲಿನ ಭೀತಿ ಕಾಡುತ್ತಿದೆ : ಸಂತೋಷ್ ಕೋಟ್ಯಾನ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ರ‍್ಯಾಲಿಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ನೀಡಿರುವ ಹೇಳಿಕೆಯನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ತೀವ್ರವಾಗಿ…

Read More
ರಥೋತ್ಸವದ ಸಂಭ್ರಮದಲ್ಲಿ ಸೂತಕದ ಛಾಯೆ: ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾದ ವಿದ್ಯಾರ್ಥಿ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದ ಕಿರಾಳಮ್ಮ ದೇವಿಯ ರಥೋತ್ಸವವು ಸಂಭ್ರಮದ ಬದಲು ಕುಟುಂಬವೊಂದಕ್ಕೆ ಕಣ್ಣೀರು ತಂದಿದೆ. ರಥ ಎಳೆಯುವ ಸಂದರ್ಭದಲ್ಲಿ ಉಂಟಾದ ಜನಸಂದಣಿಯ ನೂಕುನುಗ್ಗಲಿನಲ್ಲಿ ಸಿಲುಕಿ…

Read More
ಕಾಫಿನಾಡಲ್ಲಿ ಕೇರಳದ ವಿದ್ಯಾರ್ಥಿನಿ ನಿಗೂಢ ಮಿಸ್ಸಿಂಗ್: ಮೂಲೆ ಮೂಲೆಯಲ್ಲಿ ಡ್ರೋನ್ ಹದ್ದಿನ ಕಣ್ಣು

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರ ಜಲಪಾತದ ಬಳಿ ಕೇರಳದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ವಿದ್ಯಾರ್ಥಿನಿ ನಂದನಾ ನಾಪತ್ತೆಯಾಗಿರುವುದು ಕಾಫಿನಾಡಿನಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಸುಮಾರು…

Read More
ಶೃಂಗೇರಿ ಚುನಾವಣಾ ಫಲಿತಾಂಶಕ್ಕೆ ಹೈಕೋರ್ಟ್ ಬಿಗ್ ಟ್ವಿಸ್ಟ್: ಅಂಚೆ ಮತಗಳ ಮರು ಎಣಿಕೆಗೆ ಮಹತ್ವದ ಆದೇಶ

ಶೃಂಗೇರಿ: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ನಡೆದ ಅಂಚೆ ಮತದಾನದಲ್ಲಿ ತಿರಸ್ಕೃತಗೊಂಡಿದ್ದ 279 ಮತಗಳನ್ನು ಮರು ಪರಿಶೀಲಿಸುವಂತೆ ಕರ್ನಾಟಕ ಉನ್ನತ ನ್ಯಾಯಾಲಯವು ಮಹತ್ವದ ಆದೇಶ…

Read More
ಚರಂತಿಮಠ ಗೆಲುವಿಗಾಗಿ ಒಂದಾದ ಬಿಜೆಪಿ ದಿಗ್ಗಜರು : ಸಿ.ಟಿ ರವಿ ಅಬ್ಬರದ ಪ್ರಚಾರ 

ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಸೋಮವಾರ ಪ್ರಮುಖ ನಾಯಕರು ಬಿರುಸಿನ ಪ್ರಚಾರ ನಡೆಸಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ…

Read More
ಕೊನೆಗೂ ಕಾಫಿನಾಡಿಗೆ ಬಂದ ಎಲ್‍ಪಿಜಿ: ತೇಗೂರು ಬಂಕ್ ಬಳಿ ಆಟೋಗಳ ಕ್ಯೂ

ಚಿಕ್ಕಮಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ಎದುರಾಗಿದ್ದ ಆಟೋ ಗ್ಯಾಸ್ ಅಭಾವಕ್ಕೆ ಸದ್ಯ ಮುಕ್ತಿ ಸಿಕ್ಕಿದ್ದು, ಕೊನೆಗೂ ಕಾಫಿನಾಡಿಗೆ ಎಲ್‍ಪಿಜಿ ಪೂರೈಕೆಯಾಗಿದೆ. ನಗರದ ತೇಗೂರು ಬಳಿಯ ಇಂಡಿಯನ್…

Read More
ಮುಳ್ಳಯ್ಯನಗಿರಿ ಹತ್ತಲು ಇನ್ಮೆಲೆ 3 ಗಂಟೆ ಮಾತ್ರ ಅವಕಾಶ

ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸೋದ್ಯಮ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾಜ್ಯದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಪ್ರವಾಸಿಗರ…

Read More
ಮೆಸ್ಕಾಂ ಅವಾಂತರ: ವಿದ್ಯುತ್ ಶಾಕ್‌ನಿಂದ ವ್ಯಕ್ತಿಗೆ ಗಂಭೀರ ಗಾಯ!

ಚಿಕ್ಕಮಗಳೂರು: ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕೆಲಸಕ್ಕೆ ಸಾರ್ವಜನಿಕರು ಬಲಿಯಾಗುತ್ತಿರುವ ಘಟನೆಗಳು ಮುಂದುವರಿದಿದೆ. ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಗ್ರಾಮದಲ್ಲಿ ವಿದ್ಯುತ್ ಕಂಬದಿಂದ ಪ್ರವಹಿಸಿದ ವಿದ್ಯುತ್ ತಗುಲಿ…

Read More
ಚಿಕ್ಕಮಗಳೂರು ಸಂತೆಯಲ್ಲಿ ಮತಾಂತರ ಯತ್ನ ಆರೋಪ: ಇಬ್ಬರು ವಶಕ್ಕೆ

ಚಿಕ್ಕಮಗಳೂರು: ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದ ಸಂತೆಯಲ್ಲಿ ಮತಾಂತರ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಬ್ಬರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತೆಯಲ್ಲಿ…

Read More
ಚಿಕ್ಕಮಗಳೂರಲ್ಲಿ ಕರಡಿ ಅಟ್ಟಹಾಸ: ಬಸ್ ನಿಲ್ದಾಣದ ಬಳಿಯೇ ಓಡಾಟ 

ಮಲೆನಾಡು ಭಾಗದಲ್ಲಿ ಆನೆಗಳ ಅಬ್ಬರ ಮತ್ತು ಬಯಲು ಸೀಮೆಯಲ್ಲಿ ಚಿರತೆಗಳ ಕಾಟದಿಂದ ಈಗಾಗಲೇ ಹೈರಾಣಾಗಿರುವ ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಇದೀಗ ನಗರ ಪ್ರದೇಶದಲ್ಲೂ ವನ್ಯಪ್ರಾಣಿಗಳ ಭೀತಿ ಎದುರಾಗಿದೆ.…

Read More