ಕಳಸ: ಅಕ್ಕನ ಮನೆಗೆ ಬಂದಿದ್ದ ಕೊಡಗಿನ ಯುವಕರು ಭದ್ರಾ ನದಿಯಲ್ಲಿ ಜಲಸಮಾಧಿ!

​ಕಳಸ: ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಸಮೀಪ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಕೊಡಗು ಜಿಲ್ಲೆಯವರಾದ…

Read More