Skip to content
Malnad Tv
Menu
ದೇಶ
ಜಿಲ್ಲಾ ಸುದ್ದಿ
ಹಾಸನ
ತಾಲೂಕು
ಚಿಕ್ಕಮಗಳೂರು
ಕಳಸ
ತರೀಕೆರೆ
ಕಡೂರು
ಎನ್ ಆರ್ ಪುರ
ಕೊಪ್ಪ
ಮೂಡಿಗೆರೆ
ಬಾಳೆಹೊನ್ನೂರು
ಅಜ್ಜಂಪುರ
ಶೃಂಗೇರಿ
ರಾಜ್ಯ
ರಾಜಕೀಯ
ಆರೋಗ್ಯ
ಕ್ರೈಂ
ಪ್ರವಾಸ
ಶಿಕ್ಷಣ
🏠
Home
ದೇಶ
ಜಿಲ್ಲಾ ಸುದ್ದಿ
ತಾಲ್ಲೂಕು
ರಾಜ್ಯ
ರಾಜಕೀಯ
ಆರೋಗ್ಯ
ಕ್ರೈಮ್
ಪ್ರವಾಸ
ಶಿಕ್ಷಣ
Breaking News
ಕಡೂರು ರಾಗಿ ಖರೀದಿ ಕೇಂದ್ರದಲ್ಲಿ ಅನ್ನದಾತರ ಆಕ್ರೋಶ
ಕಾಫಿನಾಡು ರಾಜಕಾರಣದಲ್ಲಿ ಹೈವೋಲ್ಟೇಜ್ ಸಂಚಲನ: ಹಾಲಿ ಉಪಸಭಾಪತಿ ಪ್ರಾಣೇಶ್ ಸದಸ್ಯತ್ವ ರದ್ದು ಮಾಡಿದ ಸುಪ್ರೀಂಕೋರ್ಟ್!
ಚಿಕ್ಕಮಗಳೂರು: ಡೆತ್ ನೋಟ್ ಬರೆದಿಟ್ಟು ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ; 9 ಜನರ ವಿರುದ್ಧ ಎಫ್ಐಆರ್
ಚಿಕ್ಕಮಗಳೂರು: ಕಾಫಿನಾಡಿನ ಸಮೀಪದಲ್ಲೇ ಕಾಡಾನೆಗಳ ಓಡಾಟ 12 ಗ್ರಾಮಗಳಲ್ಲಿ ನಿಷೇಧಾಜ್ಞೆ
Yoga is the stilling of the changing states of the mind
ಚಿಕ್ಕಮಗಳೂರು: ಜಮೀರ್ ಘರ್ ವಾಪಸ್ಸಿ,ವದಂತಿ- ನಿಖಿಲ್ ಕುಮಾರಸ್ವಾಮಿ ಖಡಕ್ಕ್ ರಿಯಾಕ್ಷನ್.
ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕ ಗುಂಡೇಟು — ಯುವಕ ಸಾವು
ಸಾಂಬಾರಿನ ವಿಚಾರಕ್ಕೆ ತಂದೆ ಬೈದರೆಂದು ಮನನೊಂದು 22 ವರ್ಷದ ಯುವತಿ ಆತ್ಮಹತ್ಯೆ
ಅಮೆರಿಕಾದಲ್ಲಿ ನಟಿ ಕಾರುಣ್ಯ ರಾಮ್ ಪಾಸ್ಪೋರ್ಟ್ ನಾಪತ್ತೆ; ಒಂದೇ ಗಂಟೆಯಲ್ಲಿ ಹೊಸ ಪಾಸ್ಪೋರ್ಟ್
One is never over-dressed or under-dressed with a Little Black Dress
ತಾಲೂಕು
By
Malnad Tv
|
October 30, 2026
ಕಾಫಿ ಮಂಡಳಿ ಅಧ್ಯಕ್ಷರಾಗಿ ದಿನೇಶ್ ದೇವವೃಂದ ಅವರನ್ನೇ ಮುಂದುವರಿಸಲು ಒತ್ತಾಯ ಚಿಕ್ಕಮಗಳೂರು: ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡುವ ಮೂಲಕ ಕಾಫಿ ಉದ್ಯಮದ ಅಭಿವೃದ್ಧಿಗೆ ಶ್ರಮಿಸಿರುವ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರಾವಧಿ ನವೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅವಧಿಗೂ ದಿನೇಶ್ ದೇವವೃಂದ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಿನೇಶ್ ದೇವವೃಂದ ಅವರು ಕಾಫಿ ಮಂಡಳಿ ಅಧ್ಯಕ್ಷರಾದ ಬಳಿಕ ಕಾಫಿ ಉದ್ಯಮಕ್ಕೆ ಹೊಸ ಬಲ ತುಂಬುವ ಕೆಲಸ ಮಾಡಿದ್ದಾರೆ. ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ಉದ್ದೇಶದಿಂದ ಹಲವು ಮಹತ್ವದ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಕಾಫಿ ಮಂಡಳಿಯಲ್ಲಿ 32ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ. ಈ ಯೋಜನೆಗಳು ಸಮರ್ಪಕವಾಗಿ ಪೂರ್ಣಗೊಳ್ಳಬೇಕಾದರೆ ದಿನೇಶ್ ದೇವವೃಂದ ಅವರಿಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನ ನೀಡುವುದು ಅಗತ್ಯವಾಗಿದೆ. ಕಾಫಿ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಹೊಸ ಸಂಶೋಧನೆಗಳಿಗೆ ಅವರ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಫಿ ಮಂಡಳಿಯ ವಿಜ್ಞಾನಿಗಳು ಕೂಡ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಾಫಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಹಲವು ಸಂಶೋಧನೆಗಳು ನಡೆಯುತ್ತಿವೆ. ನಾಗಾಲ್ಯಾಂಡ್, ಅಸ್ಸಾಂ, ಆಂಧ್ರಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಗಳ ಗಮನ ಸೆಳೆದ ಪರಿಣಾಮ, ಕಾಫಿ ಬೆಳೆಗೆ ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿನ ಸರ್ಕಾರಗಳು ಬೆಳೆಗಾರರಿಗೆ ಭೂಮಿ ಒದಗಿಸಿ ಕಾಫಿ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದ್ದಾರೆ. ಕಾಫಿ ಉದ್ಯಮದ ಅಭಿವೃದ್ಧಿಯಿಂದ ಹಿಡಿದು ಬೆಳೆಗಾರರ ಹಿತಾಸಕ್ತಿಯವರೆಗೆ ಹಲವು ವಿಚಾರಗಳಲ್ಲಿ ದಿನೇಶ್ ದೇವವೃಂದ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಿ ಕಾಫಿ ಉದ್ಯಮದ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಚಾರಗಳ ಕುರಿತು ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಕಾಫಿ ಉದ್ಯಮದ ಅಭಿವೃದ್ಧಿ ಹಾಗೂ ಬೆಳೆಗಾರರ ಹಿತದೃಷ್ಟಿಯಿಂದ ದಿನೇಶ್ ದೇವವೃಂದ ಅವರಿಗೆ ಮತ್ತೊಂದು ಅವಧಿಗೆ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರ ಸೇವೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
By
Malnad Tv
|
October 28, 2026
ಶಾಂತವೇರಿ ಘಾಟಿಯಲ್ಲಿ ಅಗ್ನಿ ಅವಘಡ ! ಹೊತ್ತಿ ಉರಿದ ಕ್ಯಾಂಟರ್, ಚಾಲಕ ಪಾರು
By
Malnad Tv
|
October 26, 2026
ಮಲ್ಲಿಕಾರ್ಜುನ ಖರ್ಗೆಯವರು ತಕ್ಷಣವೇ ದೇಶದ ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು :ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್
By
Malnad Tv
|
October 25, 2026
ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರ ಸಾವು!
By
Malnad Tv
|
October 24, 2026
ಚಿಕ್ಕಮಗಳೂರಿನಲ್ಲಿ ಇಂದು ಐತಿಹಾಸಿಕ ಸಂತ ಮಹಾ ಪರಿಷತ್ ಸಮಾರಂಭ ಶೃಂಗೇರಿಯಲ್ಲಿ ಎರಡು ಮಹೋನ್ನತ ಕ್ರಿಯಾ ಯೋಜನೆಗಳ ಲೋಕಾರ್ಪಣೆ; 7 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ
By
Malnad Tv
|
October 23, 2026
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ಬಯಲುಸೀಮೆ ಭಾಗದಲ್ಲಿ ಧಾರಾಕಾರ ವರ್ಷಧಾರೆ!
By
Malnad Tv
|
October 23, 2026
ಮೆಕ್ಕಾದಲ್ಲಿ ಸಂಕಷ್ಟದಲ್ಲಿ 4 ಸಾವಿರ ಕನ್ನಡಿಗರು! ತವರಿಗೆ ಮರಳಲು ಸಾಧ್ಯವಾಗದೆ ಪರದಾಟ – ಸರ್ಕಾರದ ನೆರವಿಗೆ ಅಪ್ಸರ್ ಹಿಂದೂಸ್ಥಾನಿ ಮನವಿ
By
Malnad Tv
|
October 22, 2026
ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ, ನಿಧಾನವಾಗಿ ಚಲಿಸಿ!” – ರಸ್ತೆ ಗುಂಡಿಗಳ ವಿರುದ್ಧ ಮಲೆನಾಡಿಗರ ಆಕ್ರೋಶ
By
Malnad Tv
|
October 22, 2026
ವೈಯಕ್ತಿಕ ದ್ವೇಷಕ್ಕೆ 150ಕ್ಕೂ ಹೆಚ್ಚು ಅಡಿಕೆ ಗಿಡಗಳು ಬಲಿ!
By
Malnad Tv
|
October 22, 2026
ಚಿಕ್ಕಮಗಳೂರು: ನಿವೇಶನ ರಹಿತರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಮತ್ತೊಂದು ನ್ಯಾಯವೇ? ಅರಣ್ಯ ಇಲಾಖೆ ವಿರುದ್ಧ ಆಕ್ರೋಶ!
Previous
1
2
3
4
5
6
…
36
Next
---Advertisement---
ट्रेंडिंग ख़बरें
ಮೂಡಿಗೆರೆಯಲ್ಲಿ ಮನೆ ಮೇಲೆ ಗುಂಡಿನ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!
November 22, 2026