Skip to content
Malnad Tv
Menu
ದೇಶ
ಜಿಲ್ಲಾ ಸುದ್ದಿ
ಹಾಸನ
ತಾಲೂಕು
ಚಿಕ್ಕಮಗಳೂರು
ಕಳಸ
ತರೀಕೆರೆ
ಕಡೂರು
ಎನ್ ಆರ್ ಪುರ
ಕೊಪ್ಪ
ಮೂಡಿಗೆರೆ
ಬಾಳೆಹೊನ್ನೂರು
ಅಜ್ಜಂಪುರ
ಶೃಂಗೇರಿ
ರಾಜ್ಯ
ರಾಜಕೀಯ
ಆರೋಗ್ಯ
ಕ್ರೈಂ
ಪ್ರವಾಸ
ಶಿಕ್ಷಣ
🏠
Home
ದೇಶ
ಜಿಲ್ಲಾ ಸುದ್ದಿ
ತಾಲ್ಲೂಕು
ರಾಜ್ಯ
ರಾಜಕೀಯ
ಆರೋಗ್ಯ
ಕ್ರೈಮ್
ಪ್ರವಾಸ
ಶಿಕ್ಷಣ
Breaking News
ಬಸ್ಗೆ ಮುಖಾಮುಖಿ ಡಿಕ್ಕಿಯಾದ ಸ್ಕೂಟಿ: ಸವಾರ ದುರ್ಮರಣ
ಶತಮಾನದ ಬಳಿಕ ಆಂಜನೇಯ ದೇಗುಲ ಪ್ರವೇಶಿಸಿದ ದಲಿತರು; ಸೌಹಾರ್ದತೆಗೆ ಸಾಕ್ಷಿಯಾದ ಕಡೂರು
ಗುರುಕುಲ ಶಾಲೆಯ ಕ್ರಿಕೆಟ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ !
ನೆಚ್ಚಿನ ನಟ ದರ್ಶನ್ ಬಿಡುಗಡೆಗಾಗಿ 100 ಕಿ.ಮೀ. ಪಾದಯಾತ್ರೆ ಕೈಗೊಂಡ ಅಭಿಮಾನಿ!
ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ: ತಪ್ಪೇನಿಲ್ಲ ಸಿಎಂ ಸಿದ್ದರಾಮಯ್ಯ
ಹಾಸನ ಜೈಲಿಗೆ ಡಿಸಿ ಲತಾ ಕುಮಾರಿ ದಿಢೀರ್ ಭೇಟಿ – ಕೈದಿಗಳಿಗೆ ನೀತಿ ಪಾಠ, ಆಹಾರ ಪರಿಶೀಲನೆ
40% ಕಮಿಷನ್ ಎಂದವರು ಈಗ 60% ಲೂಟಿ ಮಾಡುತ್ತಿದ್ದಾರೆ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ
ಕಾಫಿ ಮಂಡಳಿ ಅಧ್ಯಕ್ಷರಾಗಿ ದಿನೇಶ್ ದೇವವೃಂದ ಅವರನ್ನೇ ಮುಂದುವರಿಸಲು ಒತ್ತಾಯ ಚಿಕ್ಕಮಗಳೂರು: ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡುವ ಮೂಲಕ ಕಾಫಿ ಉದ್ಯಮದ ಅಭಿವೃದ್ಧಿಗೆ ಶ್ರಮಿಸಿರುವ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರಾವಧಿ ನವೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅವಧಿಗೂ ದಿನೇಶ್ ದೇವವೃಂದ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಿನೇಶ್ ದೇವವೃಂದ ಅವರು ಕಾಫಿ ಮಂಡಳಿ ಅಧ್ಯಕ್ಷರಾದ ಬಳಿಕ ಕಾಫಿ ಉದ್ಯಮಕ್ಕೆ ಹೊಸ ಬಲ ತುಂಬುವ ಕೆಲಸ ಮಾಡಿದ್ದಾರೆ. ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ಉದ್ದೇಶದಿಂದ ಹಲವು ಮಹತ್ವದ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಕಾಫಿ ಮಂಡಳಿಯಲ್ಲಿ 32ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ. ಈ ಯೋಜನೆಗಳು ಸಮರ್ಪಕವಾಗಿ ಪೂರ್ಣಗೊಳ್ಳಬೇಕಾದರೆ ದಿನೇಶ್ ದೇವವೃಂದ ಅವರಿಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನ ನೀಡುವುದು ಅಗತ್ಯವಾಗಿದೆ. ಕಾಫಿ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಹೊಸ ಸಂಶೋಧನೆಗಳಿಗೆ ಅವರ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಫಿ ಮಂಡಳಿಯ ವಿಜ್ಞಾನಿಗಳು ಕೂಡ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಾಫಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಹಲವು ಸಂಶೋಧನೆಗಳು ನಡೆಯುತ್ತಿವೆ. ನಾಗಾಲ್ಯಾಂಡ್, ಅಸ್ಸಾಂ, ಆಂಧ್ರಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಗಳ ಗಮನ ಸೆಳೆದ ಪರಿಣಾಮ, ಕಾಫಿ ಬೆಳೆಗೆ ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿನ ಸರ್ಕಾರಗಳು ಬೆಳೆಗಾರರಿಗೆ ಭೂಮಿ ಒದಗಿಸಿ ಕಾಫಿ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದ್ದಾರೆ. ಕಾಫಿ ಉದ್ಯಮದ ಅಭಿವೃದ್ಧಿಯಿಂದ ಹಿಡಿದು ಬೆಳೆಗಾರರ ಹಿತಾಸಕ್ತಿಯವರೆಗೆ ಹಲವು ವಿಚಾರಗಳಲ್ಲಿ ದಿನೇಶ್ ದೇವವೃಂದ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಿ ಕಾಫಿ ಉದ್ಯಮದ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಚಾರಗಳ ಕುರಿತು ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಕಾಫಿ ಉದ್ಯಮದ ಅಭಿವೃದ್ಧಿ ಹಾಗೂ ಬೆಳೆಗಾರರ ಹಿತದೃಷ್ಟಿಯಿಂದ ದಿನೇಶ್ ದೇವವೃಂದ ಅವರಿಗೆ ಮತ್ತೊಂದು ಅವಧಿಗೆ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರ ಸೇವೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ, ನಿಧಾನವಾಗಿ ಚಲಿಸಿ!” – ರಸ್ತೆ ಗುಂಡಿಗಳ ವಿರುದ್ಧ ಮಲೆನಾಡಿಗರ ಆಕ್ರೋಶ
ಚಿಕ್ಕಬಳ್ಳಾಪುರ ಭಯೋತ್ಪಾದನೆ ಸಂಚು ಪ್ರಕರಣ: ಸಿ.ಟಿ.ರವಿ ಆಕ್ರೋಶ,
ತಾಲೂಕು
By
admin
|
April 24, 2026
ಮೂಡಿಗೆರೆ: ನಕಲಿ ದಾಖಲೆ ಸೃಷ್ಟಿಸಿ 9 ಎಕರೆ ಜಮೀನು ಅಕ್ರಮ ಮಂಜೂರು; ಸತ್ತ ನಿವೃತ್ತ ತಹಶೀಲ್ದಾರ್ ಸೇರಿ ಮೂವರ ವಿರುದ್ಧ ಕೇಸ್ ದಾಖಲು
By
admin
|
April 24, 2026
ಬಸ್ ಅಡ್ಡಗಟ್ಟಿ ಕುಡುಕರ ಅಟ್ಟಹಾಸ: ಮಧ್ಯರಾತ್ರಿ ರಸ್ತೆ ಮಧ್ಯೆ ಆಟೋ ಚಾಲಕರ ಸೆಲ್ಫಿ ರೌಡಿಸಂ!
By
admin
|
April 23, 2026
ಕಾಫಿನಾಡಿನ ಬೃಂದಾ ರಾಜ್ಯಕ್ಕೆ ಟಾಪರ್: ಸೆಂಟ್ ಮೇರಿಸ್ ಶಾಲೆಗೆ ಐತಿಹಾಸಿಕ ಕೀರ್ತಿ
By
admin
|
April 23, 2026
ಮೂಗುತಿ ಬಿಚ್ಚಲು ಸಾಧ್ಯವಾಗದೆ ಪರೀಕ್ಷಾರ್ಥಿಗಳ ಹೈರಾಣು; ಸಿಬ್ಬಂದಿಯಿಂದ ಮೂಗಿಗೆ ಟೇಪ್
By
admin
|
April 22, 2026
ಮೂಡಿಗೆರೆ: ವನ್ಯಜೀವಿ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ದಾಳಿ; ಇಬ್ಬರ ಬಂಧನ,
By
admin
|
April 21, 2026
ಅಯ್ಯನಕೆರೆಯಲ್ಲಿ ಈಜಲು ಹೋದ 13 ವರ್ಷದ ಬಾಲಕ ಜಲಸಮಾಧಿ!
By
admin
|
April 20, 2026
ಶಾರ್ಟ್ ಸರ್ಕ್ಯೂಟ್ನಿಂದ ಧಗಧಗನೆ ಹೊತ್ತಿ ಉರಿದ ಕಾರು
By
admin
|
April 19, 2026
ವಂಚನೆ ಪ್ರಕರಣದ ಆರೋಪ: ಜಿಲ್ಲಾ ಸರ್ಜನ್ ಹುದ್ದೆಯಿಂದ ಡಾ. ಚಂದ್ರಶೇಖರ್ ರಿಲೀವ್
By
admin
|
April 19, 2026
ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಇಬ್ಬರು ನಾಪತ್ತೆ, ಕೆರೆಯಲ್ಲಿ ಮುಳುಗಿರುವ ಶಂಕೆ
By
admin
|
April 19, 2026
ಚಿಕ್ಕಮಗಳೂರು: ಜಮೀರ್ ಘರ್ ವಾಪಸ್ಸಿ,ವದಂತಿ- ನಿಖಿಲ್ ಕುಮಾರಸ್ವಾಮಿ ಖಡಕ್ಕ್ ರಿಯಾಕ್ಷನ್.
Previous
1
…
17
18
19
20
21